ಕ್ರಿಸ್ತ ಪೂರ್ವ 327ರಲ್ಲಿ ಭಾರತದ ಮೇಲೆ ಆಕ್ರಮಣಮಾಡಿದ ಅಲೆಕ್ಸಾಂಡೆರ್ ಕೇವಲ 3 ವರ್ಷದಲ್ಲಿ ಅವಮಾನಕರ ಸೋಲನ್ನ ಅನುಭವಿಸಬೇಕಾಯಿತು, ಇದು ಚಾಣಕ್ಯ ಮತ್ತು ಚಂದ್ರಗುಪ್ತರ ಶೌರ್ಯ ಮತ್ತು ತಂತ್ರಗಾರಿಕೆಯ ಸಣ್ಣ ನಿದರ್ಷಣವಷ್ಟೇ, ಆನಂತರದಲ್ಲಿ ಅದೆಷ್ಟೋ ಜನ ವಿದೇಶಿ ಆಕ್ರಮಣಕಾರರು ಬಂದು ಸೋತು ಹಿಂದಿರುಗಬೇಕಾಯಿತು, ಗೆದ್ದರು ಅದು ಕೇವಲ ತಾತ್ಕಾಲಿಕವಾಯಿತು, ಏಕೆಂದರೆ ಭಾರತದ ಹೆಮ್ಮೆಯ ಸುಪುತ್ರರಾದ ಹರ್ಷವರ್ಧನ, ಯಶೋಧರ್ಮ, ವಿಕ್ರಮಾದಿತ್ಯ, ಶಾಲಿವಾಹನರಂತಹ ಸಾಹಸಿ ರಾಜರು ಜನನೇತಾರರು ಭಾರತದ ಸ್ವಾತಂತ್ರ್ಯ ಗೌರವಗಳ ಪತಾಕೆಯನ್ನ ಎತ್ತಿ…