PinnedGaganashree E“ಶಿವ ಮೆಚ್ಚಿದ ಕಣ್ಣಪ್ಪ" “ ರಾಜಕುಮಾರ”ನ ಪುತ್ರನಾಗಿ ,“ ಆಕಾಶ”ದ ಎತ್ತರ ವ್ಯಕ್ತಿತ್ವ ಇದ್ದರೂ, “ಅರಸ”ನಂತೆ…ಪುನೀತ್ ಸರ್…1 min read·Nov 29, 2022----
Gaganashree Eಕಣ್ಣಿನ ಕಾಡಿಗೆಯನ್ನುಕಿರುನಗೆಯಿಂದ ಕೀಲುಕುದುರೆ ಯಂತೆ ನಿಂತು ನೋಡಿದವ ನಾನು..1 min read·Jan 19, 2023----
Gaganashree Eಹೊಸ ವರುಷದ ಆಗಮನ ಬಾಂಧವ್ಯದ ಸಮ್ಮಿಲನ..ಹೊಸ ಚೇತನ ತುಂಬಿದ ನಯನ ಮುಗುಳುನಗೆಯಿಂದ ಕೂಡಿದ ವದನ..1 min read·Dec 31, 2022----
Gaganashree Eಮಲೆನಾಡ ಮಡಿಲಲ್ಲಿ ತಂಪೆಲರ ತಳಿರಲ್ಲಿ.. ಜನಿಸಿತೊಂದು ಜೀವ ಕಾವ್ಯಗಳ ಭಾವ..ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಿದ ಎಲ್ಲರ ಮನ ಗೆದ್ದ ಕನ್ನಡದ ಕಂದ..1 min read·Dec 29, 2022----
Gaganashree Eತಂಪಾದ ಗಾಳಿ ಇಂಪಾದ ಲಾಲಿ ಸೊಂಪಾದ ಜೋಲಿ ಇಷ್ಟಿದ್ದರೆ ಆಗುವುದು ನಿದ್ರೆಯ ದಾಳಿ ಮಕ್ಕಳ ಅಳುವು ಖಾಲಿ…😊1 min read·Dec 28, 2022----
Gaganashree Eಮನದಲಿ ತಾಳ್ಮೆ ಬದುಕಲಿ ಜಾಣ್ಮೆ ಮಾತಲಿ ನಲ್ಮೆ ಕೆಲಸದಲ್ಲಿ ಹೆಮ್ಮೆ ಇವೆಲ್ಲಾ ಇದ್ದರೆ ಜೀವನದಲ್ಲಿ ಗೆಲುವೇ….ಗಗನ ಶ್ರೀ. ಈ1 min read·Dec 26, 2022----
Gaganashree Eನಗು….😊ಅಂತರಾಳದ ಆತಂಕವನ್ನು ದೂರ ಮಾಡಲು ದೈವ ಸೃಷ್ಟಿಸಿದ ಅದ್ಭುತ ಜೀವಾಳ..1 min read·Dec 23, 2022----
Gaganashree Eಹಚ್ಚಹಸುರಿನ ನಡುವೆ ಹಚ್ಚಿ ಇಡಲು ದೀಪವ ಕಾಣುವುದು ಸ್ವರ್ಗವೇ ಧರೆಗಳಿದು ಬಂದಂತೆ..ಸ್ವಚ್ಛ ಸಾಗರವು1 min read·Dec 22, 2022----
Gaganashree Eಬಯಕೆಗಳ ಬಾಗಿಲಲಿನಿಂತಿರುವೆ ಭಯದಲ್ಲಿ ನನ್ನಿಂದ ಸಾಧ್ಯವೇ ಸಾಧಿಸಲು ಎಂದು..1 min read·Dec 21, 2022----
Gaganashree Eಕನಸುಗಳ ಮಳಿಗೆಯಲ್ಲಿ ಮೌನವಾಗಿದ್ದರೆ ವ್ಯಾಪಾರ ಕಡಿಮೆ ಸಾಧ್ಯವಾದಷ್ಟು ಚಾಕಚಕ್ಯತೆ ಇಂದ ಇರಬೇಕು..ಗುರಿಯೆಂಬ ನಿಲ್ದಾಣ ತಲುಪಲು ನಡುನಡುವೆ ಸಿಗುವ ಆಕರ್ಷಕ1 min read·Dec 19, 2022----